ಬೆಂಗಳೂರು : ಸಾಮಾನ್ಯವಾಗಿ ಕೆಲವರು ಮನೆಗಳಲ್ಲಿ ನಾಯಿ ಬೆಕ್ಕುಗಳನ್ನು ಸಾಕುತ್ತಾರೆ. ಕೆಲವು ಬಾರಿ ನಾವು ಸಾಕುವ ಪ್ರಾಣಿ, ಪಕ್ಷಿಗಳು ಕೂಡ ನಮಗೆ ಶುಭವನ್ನು ತಂದೊಡ್ಡುತ್ತವೆಂದು. ಆದ್ದರಿಂದ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿಮ್ಮ ರಾಶಿಗೆ ಅನುಸಾರವಾಗಿ ಸರಿಯಾದ ಪ್ರಾಣಿಯನ್ನು ಪಕ್ಷಿಯನ್ನು ಸಾಕಿದರೆ ಎಲ್ಲವೂ ಶುಭವಾಗುತ್ತದೆ ಎನ್ನುತ್ತಾರೆ. *ಮೇಷ ರಾಶಿ:ಮೇಷ ರಾಶಿಯವರು ಸ್ವತಂತ್ರ ಪ್ರಿಯರಾಗಿರುತ್ತಾರೆ, ಈರಾಶಿಯವರು ಲ್ಯಾಬ್ರಾಡಾರ್ ನಾಯಿಯನ್ನು ಸಾಕಿದರೆ ಅದು ಇವರೊಂದಿಗೆ ಹೊಂದಿಕೊಂಡು ಹೋಗುತ್ತದೆ. *ವೃಷಭ ರಾಶಿ: ಬೆಕ್ಕುಗಳು ಈ ರಾಶಿಯವರಿಗೆ