ಬೆಂಗಳೂರು : ಮನೆಯಿಂದ ಸ್ನಾನ ಗೃಹ, ಶೌಚಾಲಯ, ಬಟ್ಟೆ ತೊಳೆದ ನೀರು, ಪಾತ್ರೆ ತೊಳೆದ ನೀರು ಹೀಗೆ ಎಲ್ಲ ಕೊಳಕು ನೀರು ಹೊರಗೆ ಹೋಗಲೇಬೇಕು. ಆದರೆ ಈ ನೀರು ಯಾವ ದಿಕ್ಕಿಗೆ ಹೋದರೆ ಒಳ್ಳೆಯದು ಎಂಬುದನ್ನು ತಿಳಿಯಬೇಕು. ಯಾಕೆಂದರೆ ನೀರು ಹೋಗುವ ದಿಕ್ಕು ಶುಭ-ಅಶುಭ ಫಲ ನೀಡುತ್ತದೆ. ತ್ಯಾಜ್ಯ ನೀರು ಈಶಾನ್ಯ ಭಾಗದಿಂದ ಹೊರಗೆ ಹೋಗುವಂತಿದ್ದರೆ ಆ ಮನೆಯಲ್ಲಿ ಸಂತಾನ ವೃದ್ಧಿಯಾಗುತ್ತದೆ. ಯಾರ ಮನೆಯಲ್ಲಿ ಪೂರ್ವದಿಂದ ತ್ಯಾಜ್ಯ ನೀರು ಹೊರಗೆ