ಬೆಂಗಳೂರು : ಜಾತಕದಲ್ಲಿ ಗುರುಬಲವಿದ್ದರೆ ಯಾವುದೇ ಕಾರ್ಯಗಳಲ್ಲೂ ಕೂಡ ಯಶಸ್ಸು ದೊರೆಯುತ್ತದೆ. ಹಾಗಾಗಿ ನಿಮಗೆ ಗುರುಬಲ ಪ್ರಾಪ್ತಿಯಾಗಲು ಹಳದಿ ನೀಲಮಣಿ ರತ್ನವನ್ನು ಧರಿಸಿ. ಇದರಿಂದ ಗುರುಗ್ರಹದ ಅನುಗ್ರಹ ಪಡೆಯಬಹುದು. ಹಾಗಾದ್ರೆ ಇದನ್ನು ಹೇಗೆ ಧರಿಸಬೇಕು ಎಂಬುದನ್ನು ತಿಳಿದುಕೊಳ್ಳಿ.