ವಿವಾಹ ದೋಷ ದೂರವಾಗಿ ಮದುವೆ ಯೋಗ ಕೂಡಿ ಬರಲು ಈ ದೀಪವನ್ನು ಹಚ್ಚಿ

ಬೆಂಗಳೂರು, ಶನಿವಾರ, 9 ಫೆಬ್ರವರಿ 2019 (10:17 IST)

ಬೆಂಗಳೂರು : ಎಷ್ಟೋ ಜನ ತಂದೆತಾಯಿಯಂದಿರು ತಮ್ಮ ಮಕ್ಕಳಿಗೆ ಮದುವೆಯಾಗುತ್ತಿಲ್ಲವೆಂದು ಎಲ್ಲಾ ದೇವಸ್ಥಾನಕ್ಕೆ ಹೋಗಿ ಹರಕೆ ಕಟ್ಟಿಕೊಳ್ಳುತ್ತಾರೆ, ಪರಿಹಾರಗಳನ್ನು ಮಾಡಿಸುತ್ತಾರೆ. ಆದರೆ ಏನೇ ಮಾಡಿದರೂ ನಿಮ್ಮ ಮಕ್ಕಳ ದೋಷ ದೂರವಾಗುತ್ತಿಲ್ಲ ಎಂದರೆ ಹೀಗೆ ಮಾಡಿ.


ದೇವಸ್ಥಾನಕ್ಕೆ ಪ್ರತಿ ಸಂಧ್ಯಾ ಕಾಲದ ಗೋದುಳಿ ಹೊತ್ತಿನಲ್ಲಿ(ಸಂಜೆ 5.45 ಯಿಂದ 6.30)ಹೋಗಿ  ಜೋಡಿ ಬೆಲ್ಲದ ದೀಪವನ್ನು ಹಚ್ಚಿ. ಹೀಗೆ ಇದೇರೀತಿ 9 ಮಂಗಳವಾರ ಮಾಡಬೇಕು. ಇದರಿಂದ ನಿಮ್ಮ ಮನೆಯಲ್ಲಿ ಮದುವೆ ಕಾರ್ಯ ಅತೀ ಶೀಘ್ರದಲ್ಲಿ, ನಿರ್ವಿಘ್ನವಾಗಿ ನಡೆಯುತ್ತದೆ ಎಂದು ಪಂಡಿತರು ಹೇಳುತ್ತಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 

 ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯಶಾಸ್ತ್ರ

news

ಪತಿಯ ಪ್ರೀತಿ ಪಡೆಯಲು ಶುಕ್ರವಾರದಂದು ಗೃಹಿಣಿಯರು ದೇವರ ಮುಂದೆ ಈ ದೀಪ ಹಚ್ಚಿ

ಬೆಂಗಳೂರು : ಮನೆಯಲ್ಲಿ ಏನೇ ಮಾಡಿದರೂ ಮಂಗಳವಾಗುತ್ತಿದೆ, ಮಂಗಳ ಕಾರ್ಯವೇ ನಡೆಯುತ್ತಿಲ್ಲ. ಮನೆಯ ಯಜಮಾನ ...

news

ಪ್ರತಿ ಕೆಲಸದಲ್ಲಿ ಯಶಸ್ಸು ಸಿಗಲು ಹನುಮಂತನ ಮೂರ್ತಿ ಮುಂದೆ ಲವಂಗದಿಂದ ಹೀಗೆ ಮಾಡಿ

ಬೆಂಗಳೂರು : ಪರಿಮಳಯುಕ್ತವಾದ ಲವಂಗ ಅಡುಗೆ, ಮನೆಮದ್ದುಗಳಿಗೆ ಮಾತ್ರವಲ್ಲ ಅದನ್ನು ತಂತ್ರ-ಮಂತ್ರ ವಿದ್ಯೆಗೂ ...

news

ಮನೆಯಲ್ಲಿ ಸದಾ ಶಾಂತಿ ನೆಲೆಸಿರಲು ಮನೆಯ ಈ ದಿಕ್ಕಿನ ಗೋಡೆಯ ಮೇಲೆ ಸ್ವಸ್ತಿಕ್ ಚಿತ್ರ ಬಿಡಿಸಿ

ಬೆಂಗಳೂರು : ಹಿಂದೂ ಧರ್ಮದಲ್ಲಿ ಸ್ವಸ್ತಿಕ್ ಚಿತ್ರಕ್ಕೆ ವಿಶೇಷವಾದ ಸ್ಥಾನವಿದೆ. ಇದು ತಾಯಿ ಲಕ್ಷ್ಮಿ ಹಾಗೂ ...

news

ಮನೆಯಲ್ಲಿ ಲಕ್ಷ್ಮೀದೇವಿ ಸ್ಥಿರವಾಗಿ ನೆಲೆಸಲು ಸೂರ್ಯಾಸ್ತ ನಂತರ ಈ ನಿಯಮಗಳನ್ನು ತಪ್ಪದೆ ಪಾಲಿಸಿ

ಬೆಂಗಳೂರು : ಮನೆಯಲ್ಲಿ ಲಕ್ಷ್ಮೀ ದೇವಿ ನೆಲೆಸಿದರೆ ಮಾತ್ರ ಆ ಮನೆಯಲ್ಲಿ ಸುಖ ಶಾಂತಿ, ನೆಮ್ಮದಿ, ಸಂಪತ್ತು ...