ಬೆಂಗಳೂರು : ಶನಿದೋಷ ಯಾರ ಜಾತಕದಲ್ಲಿ ಇರುತ್ತದೆಯೋ ಅವರು ಏಳಿಗೆ ಹೊಂದುವುದಿಲ್ಲ. ಈ ಶನಿದೋಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಈ ಯಂತ್ರವನ್ನು ಧರಿಸಿ. ನಾವು ಮಾಡಿದ ಪಾಪಕರ್ಮಗಳಿಗೆ ಅನುಸಾರವಾಗಿ ಶನಿ ನಮ್ಮ ಮೇಲೆ ಕಟ್ಟ ದೃಷ್ಟಿ ಇಡುತ್ತಾರೆ. ಇದರಿಂದ ನಮಗೆ ಸಮಸ್ಯೆಗಳು ಉದ್ಭವವಾಗುತ್ತದೆ. ಆದಕಾರಣ ಶನಿ ಮಹಾತ್ಮನ ದೇವಸ್ಥಾನಕ್ಕೆ ಹೋಗಿ ಎಳ್ಳೆಣ್ಣೆಯಿಂದ ಮುಖವನ್ನು ನೋಡಿ ದೀಪ ಹಚ್ಚಿ. ಹೀಗೆ 9 ಶನಿವಾರ ಮಾಡುವುದರಿಂದ ಶನಿದೋಷ ನಿವಾರಣೆಯಾಗುತ್ತದೆ.ಹಾಗೇ ಮಹಾಮುಖ್ಯ ಪ್ರಾಣ ಯಂತ್ರವನ್ನು