ಬೆಂಗಳೂರು : ಜೀವನ ನಡೆಸಲು ಕೆಲಸಬೇಕು. ಅದಕ್ಕಾಗಿ ದೊಡ್ಡ ದೊಡ್ಡ ಕಂಪೆನಿಗಳಲ್ಲಿ ಕೆಲಸ ಮಾಡಲು ಕೆಲವೊಮ್ಮೆ ಇಂಟರ್ವ್ಯೂ ಪಾಸ್ ಮಾಡಬೇಕಾಗುತ್ತದೆ. ಆದರೆ ಕೆಲವರಿಗೆ ಈ ಇಂಟರ್ವ್ಯೂ ಪಾಸ್ ಮಾಡುವುದೇ ಕಷ್ಟಕರವಾಗಿರುತ್ತದೆ. ಅಂತವರು ಈ ಯಂತ್ರವನ್ನು ಧರಿಸಿ. ಹೌದು. ದೊಡ್ಡ ದೊಡ್ಡ ಕಂಪೆನಿಗಳಲ್ಲಿ ಕೆಲಸಕ್ಕಾಗಿ ಇಂಟರ್ವ್ಯೂ ಅಟೆಂಡ್ ಮಾಡುವಾಗ ಭಯ ನಿಮ್ಮನ್ನ ಕಾಡುತ್ತಿದ್ದರೆ ಹನುಮ ಯಂತ್ರ ಅಥವಾ ಅಂಗಾರಕ ಯಂತ್ರ ವನ್ನು ನೀವು ಧರಿಸಬೇಕು, ಇಲ್ಲವಾದರೆ ಅದನ್ನು ಪರ್ಸ್ ನಲ್ಲಿಯಾದರೂ ಇಟ್ಟುಕೊಂಡಿರಬೇಕು.