ಬೆಂಗಳೂರು : ಹಿಂದೂ ಧರ್ಮದಲ್ಲಿ ವಿವಾಹಿತ ಮಹಿಳೆಯರು ಕೈಗಳಿಗೆ ಬಳೆ ಹಾಕಿದರೆ ಪತಿಯ ಆಯಸ್ಸು ಹೆಚ್ಚುತ್ತದೆ ಎಂದು ನಂಬಲಾಗಿದೆ. ಅದರ ಜೊತೆಗೆ ಮಹಿಳೆಯರು ತಮ್ಮ ರಾಶಿಗನುಗುಣವಾಗಿ ಬಳೆಗಳನ್ನು ಧರಿಸಿದರೆ ಆ ದಂಪತಿಗಳು ಬಹುಕಾಲ ಸುಖವಾಗಿ ಬಾಳುತ್ತಾನೆಂದು ಶಾಸ್ತ್ರದಲ್ಲಿ ಹೇಳಲಾಗಿದೆ. * ಮೇಷ ರಾಶಿಯ ಮಹಿಳೆಯರು ಕೆಂಪು ಬಣ್ಣದ ಬಳೆಯನ್ನು ಧರಿಸಬೇಕು.* ವೃಭಷ ರಾಶಿ ಮಹಿಳೆಯರು ಕಂದು ಅಥವಾ ಬಂಗಾರ ಬಣ್ಣದ ಬಳೆಯನ್ನು ಧರಿಸಬೇಕು.* ಮಿಥುನ ರಾಶಿಯ ಮಹಿಳೆಯರು ಗುಲಾಬಿ ಹಾಗೂ