ಬೆಂಗಳೂರು : ಪ್ರತಿಯೊಂದು ಲೋಹವೂ ತನ್ನದೆ ವಿಶೇಷತೆ ಹೊಂದಿದೆ. ಗ್ರಹ ದೋಷದ ಜೊತೆ ಆರೋಗ್ಯ ಸಂಬಂಧಿ ಸಮಸ್ಯೆಗಳನ್ನು ಗುಣಪಡಿಸುವ ಗುಣ ಲೋಹಗಳಲ್ಲಿದೆ. ಚಮತ್ಕಾರಿ ಲೋಹದಲ್ಲಿ ತಾಮ್ರಕೂಡ ಒಂದು. ತಾಮ್ರದ ಉಂಗುರ ಧರಿಸುವುದ್ರಿಂದ ಸೂರ್ಯ ಮತ್ತು ಮಂಗಳ ಗ್ರಹ ಶಾಂತವಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಲೋಹ ಹಾಗೂ ಗ್ರಹಗಳ ನಡುವೆ ಸಂಬಂಧವಿದೆ. ಗ್ರಹ ದೋಷ ಸ್ಥಾನದಲ್ಲಿದ್ದರೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಶುಭ-ಅಶುಭಕ್ಕೆ ಕೂಡ ಈ ಗ್ರಹಗಳು ಕಾರಣ. ತಾಮ್ರದ ಲೋಹವನ್ನು ಶಾಂತವಾದ