ಬೆಂಗಳೂರು : ದೇವರಿಗೆ ಭಕ್ತಿಯಿಂದ ಒಂದು ಪುಷ್ಪವನ್ನು ಅರ್ಪಿಸಿದರೆ ಸಾಕು ಭಕ್ತರು ಬೇಡದಿದ್ದರೂ ವರ ನೀಡುತ್ತಾನೆ ದೇವರು ಎಂದು ಹಿರಿಯರು ಹೇಳುವುದನ್ನು ನಾವು ಕೇಳಿರುತ್ತೇವೆ. ಆದರೆ ಕೆಲವು ಹೂಗಳಿಂದ ನಮ್ಮ ಇಷ್ಟದೈವಗಳನ್ನು ಪೂಜಿಸಿದರೆ ಜೀವನದಲ್ಲಿ ಎದುರಾಗುವ ಸಮಸ್ಯೆಗಳು ದೂರವಾಗುತ್ತದೆಯಂತೆ. ಆ ಹೂಗಳು ಯಾವುವು, ಅವುಗಳಿಂದ ಪೂಜಿಸಿದರೆ ಸಿಗುವ ಫಲವೇನು ಎಂಬುದು ಇಲ್ಲಿದೆ ನೋಡಿ. *ಸಂಪಿಗೆ ಹೂವನ್ನು ಸಮರ್ಪಿಸಿ ಪ್ರಸಾದ ಸ್ವೀಕರಿಸಿದರೆ ಮಾಟ ಮಂತ್ರ, ಕ್ಷುದ್ರ ವಿದ್ಯೆಗಳು ನಮ್ಮ ಮೇಲೆ ಪ್ರಭಾವ