ಬೆಂಗಳೂರು : ಸಾಮಾನ್ಯ ಜನರಿಗೆ ಬಣ್ಣ, ಬಣ್ಣದ ಬಟ್ಟೆಗಳನ್ನು, ವಸ್ತ್ರ, ಆಭರಣಗಳನ್ನು ಧರಿಸಬೇಕು ಎಂಬ ಆಸೆಯಿರುತ್ತದೆ. ಆದರೆ ಅದೇರೀತಿ ದೇವರಿಗೂ ಕೂಡ ಬಣ್ಣಗಳ ಮೇಲೆ ಒಲವು ಇದೆಯಂತೆ. ಹೌದು. ಗಣಪತಿ ಮತ್ತು ದೇವಿಯರಿಗೆ ಕೆಂಪು ಬಣ್ಣವೆಂದರೆ ಬಹಳ ಪ್ರೀತಿಯಂತೆ. ಆದ್ದರಿಂದ ಅವರನ್ನು ಕೆಂಪು ಹೂ ಮತ್ತು ಕೆಂಪು ವಸ್ತ್ರದಿಂದ ಪೂಜಿಸಲಾಗುತ್ತದೆ. ಸರಸ್ವತಿ ದೇವಿಗೆ ಬಿಳಿ ಬಣ್ಣವೆಂದರೆ ಇಷ್ಟವಂತೆ. ಆದ್ದರಿಂದ ಆಕೆ ಬಿಳಿ ಸೀರೆಯನ್ನು ಉಟ್ಟು, ಬಿಳಿ ಸ್ಪಟಿಕದ ಸರವನ್ನು ಕೈಯಲ್ಲಿ