ಈ ಲೋಹಗಳಿಂದ ಮಾಡಿದ ಶಿವಲಿಂಗವನ್ನು ಪೂಜಿಸುವುದರಿಂದ ಏನು ಲಾಭ ಗೊತ್ತಾ?

ಬೆಂಗಳೂರು| pavithra| Last Modified ಬುಧವಾರ, 3 ಅಕ್ಟೋಬರ್ 2018 (14:02 IST)
ಬೆಂಗಳೂರು : ಶಿವಧ್ಯಾನ ಮಾಡಿದರೆ ಎಂತಹ ಸಮಸ್ಯೆ ಇದ್ದರೂ ಪರಿಹಾರವಾಗುತ್ತದೆ ಎನ್ನುತ್ತಾರೆ. ಶಿವ ಪೂಜೆಯಿಂದ ಪಾಪಗಳೆಲ್ಲಾ ಕಳೆದು ಪುಣ್ಯ ಪ್ರಾಪ್ತಿಯಾಗುತ್ತದೆ. ಹಾಗೇ ಬೇರೆ ಬೇರೆ ಲೋಹದ ಶಿವಲಿಂಗಗಳಿಗೆ ಅಭಿಷೇಕ ಮಾಡುವುದರಿಂದ ಬೇರೆ ಬೇರೆ ಫಲ ಸಿಗುತ್ತದೆ.


ಚಿನ್ನದ ಶಿವಲಿಂಗಕ್ಕೆ ಅಭಿಷೇಕ ಮಾಡುವುದರಿಂದ ಸತ್ಯಲೋಕ ಪ್ರಾಪ್ತಿಯಾಗುತ್ತದೆ.

ಮುತ್ತಿನ ಶಿವಲಿಂಗಕ್ಕೆ ಅಭಿಷೇಕ ಮಾಡುವುದರಿಂದ ರೋಗ ನಾಶವಾಗುತ್ತದೆ, ಆರೋಗ್ಯ, ಆಯಸ್ಸು ವೃದ್ಧಿಯಾಗುತ್ತದೆ.

ನೀಲಮಣಿ ಶಿವಲಿಂಗಕ್ಕೆ ಪೂಜೆ ಮಾಡುವುದರಿಂದ ಪ್ರಾಪ್ತಿಯಾಗುತ್ತದೆ.

ಸ್ಪಟಿಕದ ಪೂಜೆ ಮಾಡುವುದರಿಂದ ಬಯಕೆಗಳು ಈಡೇರುತ್ತವೆ.

ತಾಮ್ರದ ಶಿವಲಿಂಗಕ್ಕೆ ಅಭಿಷೇಕ ಮಾಡುವುದರಿಂದ ದುರ್ಘಟನೆ ದೂರವಾಗುತ್ತದೆ.

ಶತ್ರುಗಳ ಶಮನಕ್ಕೆ ಕಬ್ಬಿಣದ ಶಿವಲಿಂಗಕ್ಕೆ ಪೂಜೆ ಮಾಡಬೇಕು.

ದೇಸಿ ಹಸುವಿನ ಹಾಲಿನಿಂದ ಬಂದ ಬೆಣ್ಣೆಯಿಂದ ಸಿದ್ಧವಾದ ಶಿವಲಿಂಗಕ್ಕೆ ಪೂಜೆ ಮಾಡುವುದರಿಂದ ಲೌಕಿಕ ಸುಖ ಪ್ರಾಪ್ತಿಯಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್


ಇದರಲ್ಲಿ ಇನ್ನಷ್ಟು ಓದಿ :