ಬೆಂಗಳೂರು : ಅಭಿಷೇಕ ಪ್ರಿಯನಾದ ಶಿವನಿಗೆ ಎಷ್ಟು ಅಭಿಷೇಕ ಮಾಡಿಸಿದರೆ ಅಷ್ಟು ಒಳ್ಳೆಯದು ಎಂದು ಪಂಡಿತರು ಹೇಳುತ್ತಾರೆ. ಆರ್ಥಿಕ ಸಮಸ್ಯೆಗಳಿಂದ ತೊಂದರೆ ಅನುಭವಿಸುತ್ತಿರುವ, ಬರಬೇಕಾದ ಹಣ ಬರದೆ, ಸಾಲ ಹೆಚ್ಚಾಗಿ ನರಳುತ್ತಿದ್ದರೂ ಶಿವರಾತ್ರಿ ದಿನ ಈ ಹಣ್ಣಿನ ರಸದಿಂದ ಶಿವಲಿಂಗಕ್ಕೆ ಅಭಿಷೇಕ ಮಾಡಿದರೆ, ಆ ಸಮಸ್ಯೆಗಳೆಲ್ಲಾ ತೀರುತ್ತದೆಯಂತೆ .