ಬೆಂಗಳೂರು : ಚಿನ್ನ ಧರಿಸಲು ಎಲ್ಲರೂ ಇಷ್ಟಪಡುತ್ತಾರೆ. ಅದರಲ್ಲೂ ಕೈ ಬೆರಳಿಗೆ ಉಂಗುರ ಧರಿಸುವಾಗ ಯಾವ ಬೆರಳಿಗೆ ಧರಿಸಲಿ ಎಂದು ಗೊಂದಕ್ಕೀಡಾಗುತ್ತಾರೆ. ಆದರೆ ಶಾಸ್ತ್ರದ ಪ್ರಕಾರ ಕೈ ಬೆರಳುಗಳಿಗೆ ಉಂಗುರ ಧರಿಸಿದರೆ ಉತ್ತಮ ಎಂದು ಪಂಡಿತರು ಹೇಳುತ್ತಾರೆ.