ಬೆಂಗಳೂರು : ಗ್ರಹಗಳ ದೋಷದಿಂದಾಗಿ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಹಾಗೇ ಈ ಗ್ರಹಗಳ ದೋಷಕ್ಕೂ ಪರಿಹಾರ ಕೂಡ ನಾವು ಮಾಡುವ ಕೆಲಸಗಳಲ್ಲೇ ಅಡಗಿದೆ. ಹಾಗಾದ್ರೆ ಯಾವ ಗ್ರಹದೋಷಕ್ಕೆ ನಾವು ಏನು ಮಾಡಬೇಕು ಎಂಬುದನ್ನು ಮೊದಲು ತಿಳಿದುಕೊಳ್ಳೊಣ.