ಬೆಂಗಳೂರು : ಪ್ರತಿಯೊಬ್ಬರು ಮನೆಯಲ್ಲಿ, ಪ್ರತಿದಿನ ದೇವರಿಗೆ ದೀಪ ಬೆಳಗುತ್ತಾರೆ. ಹೀಗೆ ಬೆಳಗುವ ದೀಪಕ್ಕೆ ನೀವು ಹಾಕುವ ಎಣ್ಣೆಯ ಮೂಲಕ ನಿಮಗೆ ಆಯ ಪ್ರತಿಫಲ ಸಿಗುತ್ತದೆ. ಯಾವ ಎಣ್ಣೆಯಿಂದ ದೇವರಿಗೆ ದೀಪ ಬೆಳಗಿದರೆ ಯಾವ ಪ್ರತಿಫಲ ಸಿಗುತ್ತದೆ ಎಂಬ ಮಾಹಿತಿ ಇಲ್ಲಿದೆ ನೋಡಿ. *ದೇವರಿಗೆ ತುಪ್ಪದ ದೀಪ ಬೆಳಗಿದರೆ ಮನೆಯಲ್ಲಿ ತೇಜಸ್ಸು, ದೇವರ ಅನುಗ್ರಹ, ಸಮೃದ್ಧಿ ಹಾಗೂ ಆರೋಗ್ಯವನ್ನು ತರುತ್ತದೆ. *ಸಾಮಾನ್ಯ ಎಣ್ಣೆಯಿಂದ ದೀಪ ಬೆಳಗಿದರೆ ಮನೆಯಲ್ಲಿ ನೆಮ್ಮದಿ ಹಾಗೂ