ಬೆಂಗಳೂರು : ಸಾಮಾನ್ಯವಾಗಿ ವಿನಾಯಕನ ಪ್ರತಿಮೆಯನ್ನು ಇಡುವುದು, ಪೂಜೆಮಾಡುವುದು, ವಿಸರ್ಜಿಸುವುದು ಎಲ್ಲಾ ಸಹಜ. ವಿನಾಯಕನ ಮೂರ್ತಿಗೆ ಸೊಂಡಿಲು ಯಾವ ದಿಕ್ಕಿಗೆ ಇರುತ್ತದೆ ಎಂದು ಯಾರು ಅಷ್ಟಾಗಿ ಗಮನಿಸಿರುವುದಿಲ್ಲ. ಆದರೆ ಇದರಲ್ಲೂ ಒಂದು ವಿಶೇಷವಿದೆ. ಮನೆಯಲ್ಲಿ , ಬೀದಿಗಳಲ್ಲಿ ಮಂಟಪಗಳಲ್ಲಿ ಇಡುವ ಗಣೇಶನ ವಿಗ್ರಹದಲ್ಲಿ ಸೊಂಡಿಲು ಎಡಕ್ಕೆ ತಿರುಗಿರುತ್ತದೆ. ದೇವಾಲಯಗಳಲ್ಲಿ ಇಡುವ ವಿನಾಯಕನ ಸೊಂಡಿಲು ಬಲಕ್ಕೆ ತಿರುಗಿ, ಇಲ್ಲವಾದರೆ ನೇರವಾಗಿ ಇರುವುದು ಕಂಡುಬರುತ್ತದೆ. ಆದರೆ ಈ ಮೂರು ಕಡೆಯಲ್ಲಿ ಒಂದೊಂದು ಕಡೆಯಲ್ಲಿ