ಬೆಂಗಳೂರು : ಹೆಚ್ಚಿನವರು ಮದುವೆಯಾಗುವ ಹುಡುಗಿಯ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿರುತ್ತಾರೆ. ಆಕೆ ಸುಂದರವಾಗಿರುವ ಜೊತೆಗೆ ಸಂಸ್ಕಾರವುಳ್ಳವಳಾಗಿರಬೇಕೆಂದು ಬಯಸುತ್ತಾರೆ. ಹಾಗೇ ಕೆಲವು ಹುಡುಗಿಯರಿಗೆ ಕಾಲಿನ 2ನೇ ಬೆರಳು ಎಲ್ಲಾ ಬೆರಳುಗಳಿಗಿಂತ ಉದ್ದವಾಗಿರುತ್ತದೆ. ಅವರ ಗುಣಲಕ್ಷಣ ಏನೆಂದು ತಿಳಿಯೋಣ.