ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ. ಇಂದು ಮಂಗಳವಾರ, ತಿಥಿ-ಏಕಾದಶಿ, ನಕ್ಷತ್ರ-ಮಾಘಾ, ಕರಣ-ಬಾಳವ , ಪಕ್ಷ-ಕೃಷ್ಣ, ಯೋಗ-ಶುಭ. ರಾಹುಕಾಲ -ಮಧ್ಯಾಹ್ನ 3.00ರಿಂದ 4.26ವರೆಗೆ ಗುಳಿಗಕಾಲ- ಮಧ್ಯಾಹ್ನ 12.07 ರಿಂದ 1.33ರವರೆಗೆ ಯಮಗಂಡ ಕಾಲ-ಬೆಳಿಗ್ಗೆ 9.13ರಿಂದ 10.40ರವರೆಗೆ ಇಂದು ಸೂರ್ಯದಯ- ಬೆಳಿಗ್ಗೆ 6.20, ಸಂಜೆ ಸೂರ್ಯಾಸ್ತ-5.53