ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ. ಇಂದು - ಶುಕ್ರವಾರ, ತಿಥಿ-ಸಪ್ತಮಿ, ನಕ್ಷತ್ರ-ಉತ್ತರಾಷಾಡ, ಕರಣ-ವಾಣಿಜ, ಪಕ್ಷ-ಶುಕ್ಲ, ಯೋಗ-ಧೃತಿ. ರಾಹುಕಾಲ – ಬೆಳಿಗ್ಗೆ 10.40ರಿಂದ 12.05 ವರೆಗೆ ಗುಳಿಗಕಾಲ- ಬೆಳಿಗ್ಗೆ 7.51 ರಿಂದ 9.16ರವರೆಗೆ ಯಮಗಂಡ ಕಾಲ- ಬೆಳಿಗ್ಗೆ 2.54 ರಿಂದ 4.18 ರವರೆಗೆ ಇಂದು