ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ. ಇಂದು - ಮಂಗಳವಾರ, ತಿಥಿ-ಏಕಾದಶಿ, ನಕ್ಷತ್ರ-ಶತಭಿಷ, ಕರಣ-ವಿಷ್ಠಿ, ಪಕ್ಷ-ಶುಕ್ಲ, ಯೋಗ-ಧ್ರುವ. ರಾಹುಕಾಲ –2.52ರಿಂದ 4.15 ವರೆಗೆ ಗುಳಿಗಕಾಲ- 12.04 ರಿಂದ 1.28ರವರೆಗೆ ಯಮಗಂಡ ಕಾಲ- 9.17 ರಿಂದ 10.41 ರವರೆಗೆ ಇಂದು ಸೂರ್ಯದಯ- ಬೆಳಿಗ್ಗೆ 6.29,