Normal 0 false false false EN-US X-NONE X-NONE ಬೆಂಗಳೂರು : ನಮಗೆ ಏನಾದರೂ ಸಮಸ್ಯೆಯಾದಾಗ ನಾವು ದೇವರ ಮೋರೆ ಹೋಗುತ್ತೆವೆ. ದೇವರಲ್ಲಿ ಹರಕೆ ಕಟ್ಟಿಕೊಳ್ಳುತ್ತೇವೆ. ಆದರೆ ನಮ್ಮ ಸಮಸ್ಯೆ ದೂರವಾದ ಮೇಲೆ ಅದನ್ನು ಮರೆತುಬಿಡುತ್ತೇವೆ. ಈ ಹರಕೆಗಳನ್ನು ತೀರಿಸದಿದ್ದರೆ ಮುಂದೆ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ. ದೇವರ ಹರಕೆ ಬಾಕಿ ಇದ್ದರೆ ನಾವು ಎಷ್ಟೇ ದುಡುದ ದುಡ್ಡು ನಮ್ಮ ಕೈಯಲ್ಲಿ ಉಳಿಯವುದಿಲ್ಲ. ಹಾಗೇ ನಮಗೆ ಯಾವಾಗಲೂ ಅನಾರೋಗ್ಯ ಸಮಸ್ಯೆ