ಬೆಂಗಳೂರು : ಮಕ್ಕಳು ಜನಿಸಿವ ದಿನ, ತಿಂಗಳು, ರಾಶಿ, ನಕ್ಷತ್ರ ತುಂಬಾ ಮುಖ್ಯವಾಗಿರುತ್ತದೆ. ಮಕ್ಕಳು ಯಾವ ದಿನ ಜನಿಸಿದರೆ ಲಕ್ಕಿ ಎನ್ನುವುದನ್ನು ತಿಳಿಯಿರಿ. ಹೆಣ್ಣುಮಕ್ಕಳು ಭಾನುವಾರ, ಮಂಗಳವಾರ, ಶುಕ್ರವಾರ ಹುಟ್ಟಿದರೆ ಶುಭ. ಶುಕ್ರವಾರ ಹುಟ್ಟಿದರೆ ಲಕ್ಷ್ಮೀ ಹುಟ್ಟಿದಳು ಎನ್ನುತ್ತಾರೆ, ಮಂಗಳವಾರ ಹುಟ್ಟಿದರೆ ದುರ್ಗೆ ಮನೆಗೆ ಬಂದಳು ಎನ್ನುತ್ತಾರೆ. ಹಾಗೇ ಮಂಗಳವಾರ ಹೆಣ್ಣು ಮಕ್ಕಳು ಹುಟ್ಟಿದರೆ ಅದು ಅವರ ಪೂರ್ವಜರ ಸ್ವರೂಪವಾಗಿರುತ್ತಾರಂತೆ.ಶುಕ್ರವಾರ ಹುಟ್ಟುದ ಹೆಣ್ಣುಮಕ್ಕಳು ತಂದೆಯ ಮನೆಗೆ ಅಶುಭವಾದರೂ ಗಂಡನ ಮನೆಗೆ