ಬೆಂಗಳೂರು : ಹಿಂದೂಗಳ ಮದುವೆ, ಹುಟ್ಟುಹಬ್ಬ, ನಿಶ್ಚಿತಾರ್ಥದಂತಹವು ನಡೆದರೆ ಉಡುಗೊರೆ ನೀಡುತ್ತಾರೆ. ಒಂದು ವೇಳೆ ಅದು ಸಾಧ್ಯವಾಗದಿದ್ದರೆ ಕವರ್ ಒಂದರಲ್ಲಿ ಸ್ವಲ್ಪ ಹಣವನ್ನು ಇಟ್ಟು ಮುಯ್ಯಿ ಕೊಡುತ್ತಾರೆ. ಆದರೆ ಆ ಮೊತ್ತ ಯಾವಾಗಲೂ ರೂ.51, ರೂ.101, ರೂ.201, ರೂ.501, ರೂ.1001 ಈ ರೀತಿ ಇರುತ್ತದೆ. ಇಷ್ಟಕ್ಕೂ ಈ ರೀತಿ ಹಣಕ್ಕೆ ರೂ.1 ಸೇರಿಸಿ ಯಾಕೆ ಕೊಡುತ್ತಾರೆ ಎಂಬುದನ್ನು ತಿಳಿಬೇಕಾ.