ಬೆಂಗಳೂರು : ಪರ್ಸಿನಲ್ಲಿ ನಾವು ಹಣವನ್ನು ಇಟ್ಟುಕೊಳ್ಳುವುದರಿಂದ ಅದು ಕೂಡ ಲಕ್ಷ್ಮೀದೇವಿಯ ವಾಸಸ್ಥಳ. ಆದ್ದರಿಂದ ಹೊಸ ಪರ್ಸ್ ನ್ನು ಖರೀದಿಸಿದ ನಂತರ ಅದಕ್ಕೆ ಈ ರೀತಿ ಮಾಡಿದರೆ ಅದರಲ್ಲಿ ಎಂದೂ ಹಣ ಖಾಲಿಯಾಗುತ್ತದೆ. ಹೊಸ ಪರ್ಸ್ ನಲ್ಲಿ 2 ಕವಡೆ, ಗೋಮುತಿ ಚಕ್ರ ಇರಿಸಿ ಅದಕ್ಕೆ ಹಣ ಹಾಕಿ ಅದನ್ನು ದೇವರ ಮನೆಯಲ್ಲಿ ಇಡಬೇಕು. ನಂತರ ಮರುದಿನ ಬೆಳಿಗ್ಗೆ ಅದನ್ನು ಹಣ ಇಡುವ ಬೀರುವಿನಲ್ಲಿಟ್ಟು ಕೈ ಮುಗಿದು ಲಕ್ಷ್ಮೀ ಕಟಾಕ್ಷರಲಿ