ಬೆಂಗಳೂರು: ಪ್ರತಿಯೊಬ್ಬರ ಮನೆಯಲ್ಲೂ ಗೋಡೆ ಗಡಿಯಾರ ಇದ್ದೇ ಇರುತ್ತದೆ. ಈಗ ನಾನಾತರಹದ ಗೋಡೆ ಗಡಿಯಾರಗಳು ಮಾರುಕಟ್ಟೆಯಲ್ಲಿವೆ. ಎಲ್ಲರೂ ಗೋಡೆ ಗಡಿಯಾರವನ್ನು ತಮಗೆಬೇಕಾಗುವ ಸ್ಥಳದಲ್ಲಿ ಮನೆಯಲ್ಲಿ ತೂಗು ಹಾಕುತ್ತಾರೆ. ಆದರೆ ಗಡಿಯಾರವನ್ನು ತೂಗು ಹಾಕುವುದಕ್ಕೂ ಮೊದಲು ಕೆಲವೊಂದು ವಾಸ್ತುವಿನ ಸಲಹೆಗಳನ್ನು ಗಮನದಲ್ಲಿರಿಸಿಕೊಳ್ಳುವುದು ಉತ್ತಮ. ಗಡಿಯಾರವನ್ನು ಯಾವಾಗಲೂ ದಕ್ಷಿಣ ಭಾಗದಲ್ಲಿ ತೂಗು ಹಾಕಬಾರದು. ಹಾಗೆಯೇ ಬಾಗಿಲ ಮೇಲೂ ತೂಗು ಹಾಕಬಾರದು. ಪೂರ್ವ ದಿಕ್ಕು ಮತ್ತು ಉತ್ತರ ದಿಕ್ಕು ಬಹಳ ಉತ್ತಮ. ಪಶ್ಚಿಮ ದಿಕ್ಕು