ಬೆಂಗಳೂರು : ನಾವು ಪ್ರಯಾಣ ಮಾಡುವಾಗ ವಾಹನದ ಬಗ್ಗೆ, ಊಟೋಪಚಾರದ ಬಗ್ಗೆ, ಹೋಗುವ ಸ್ಥಳದ ಬಗ್ಗೆ ಹೀಗೆ ಎಲ್ಲಾ ವಿಷಯಗಳ ಬಗ್ಗೆ ವಿವರವನ್ನು ಮೊದಲೇ ಪಡೆದು ತಮಗೆ ಅನುಕೂಲವಾದ ದಿನ ಪ್ರಯಾಣಿಸುತ್ತೇವೆ. ಆದರೆ ಪ್ರಯಾಣಕ್ಕೆ ಒಳ್ಳೆಯ ದಿನದ ಯಾವುದೆಂಬುದನ್ನು ತಿಳಿಯದೇ ಅಪಾಯಕ್ಕೆ ಗುರಿಯಾಗುತ್ತೇವೆ. ಆದ್ದರಿಂದ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರಯಾಣ ಮಾಡಲು ಯಾವುದು ಒಳ್ಳೆಯ ದಿನ? ಯಾವ ದಿಕ್ಕಿಗೆ ಹೋಗಲು ಯಾವ ದಿನ ಪ್ರಶಸ್ತವಾದದ್ದು ಎಂಬುದನ್ನು ತಿಳಿಯಿರಿ.