ಬೆಂಗಳೂರು: ನಮ್ಮ ದೇಹದಲ್ಲಿರುವ ಮಚ್ಚೆಗೂ ನಮ್ಮ ವ್ಯಕ್ತಿತ್ವಕ್ಕೂ ಸಂಬಂಧವಿದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ. ದೆಹದಲ್ಲಿ ಎಲ್ಲಿ ಮಚ್ಚೆಗಳು ಇವೆಯೋ ಅದನ್ನು ಆಧರಿಸಿ ಅದು ಹೇಗೆ ಅದೃಷ್ಟ ಅಥವಾ ದುರಾದೃಷ್ಟ ಹೇಳುತ್ತದೆ ಎಂಬುದು ಚೀನಾದವರ ನಂಬಿಕೆ. ದೇಹದ ಯಾವ ಭಾಗದಲ್ಲಿ ಮಚ್ಚೆಗಳು ಇದ್ದರೆ ಏನು ಲಾಭ ಶುಭ ಎಂದು ಇಲ್ಲಿ ತಿಳಿಸಲಾಗಿದೆ.