ಬೆಂಗಳೂರು : ಎಲ್ಲಾ ಉದ್ಯೋಗಕ್ಕು ಅದರದೆ ಆದ ಗ್ರಹಗಳ ಸಂಬಂದವಿರುತ್ತದೆ. ಆ ಗ್ರಹದ ಪೂಜೆ ಮತ್ತು ಆರಾಧನೆ ಮಾಡಿದರೆ ನೀವು ಮಾಡುವ ಉದ್ಯೋಗದಲ್ಲಿ ಪ್ರಗತಿ ಕಾಣುತ್ತದೆ ಮತ್ತು ಅದೇ ಉದ್ಯೋಗ, ವ್ಯವಹಾರದಲ್ಲಿ ನೀವು ಅಂದುಕೊಂಡ ಗುರಿ ಸಾಧಿಸಬಹುದು.