ಬೆಂಗಳೂರು : ಎಲ್ಲರೂ ರಾಶಿಯ ಪ್ರಕಾರ ಹರಳುಗಳನ್ನು ಹಾಕಿಕೊಂಡರೆ ಅದೃಷ್ಟ ಒಲಿಯುತ್ತದೆ ಎಂದು ಹೇಳುತ್ತಾರೆ. ಆದ್ದರಿಂದ ಯಾವ ರಾಶಿಯವರು ಯಾವ ಹರಳನ್ನು ಹಾಕಬೇಕು. ಯಾವ ಬೆರಳಿಗೆ ಹಾಕಬೇಕು ಎಂಬ ವಿವರ ಇಲ್ಲಿದೆ ನೋಡಿ. ಮೇಷ ರಾಶಿ : ಮೇಷ ರಾಶಿಯವರು ಹವಳ(koral) ವನ್ನು ತೋರು ಬೆರಳು ಅಥವಾ ಕಿರು ಬೆರಳಿಗೆ ಧರಿಸಬೇಕು.. ಅದು 600 ರಿಂದ 1200 ಮಿ.ಗ್ರಾ ತೂಕವಿರಬೇಕು.. ವೃಷಭ ರಾಶಿ : ವೃಷಭ ರಾಶಿಯವರು ವಜ್ರವನ್ನು(diamond) ಕಿರು