ಬೆಂಗಳೂರು : ಇಂದು ಕೇತುಗ್ರಸ್ತ ಕಂಕಣ ಸೂರ್ಯಗ್ರಹಣವಿರುವುದರಿಂದ ಅದು ಮುಗಿದ ಬಳಿಕ ಸ್ನಾನ ಮಾಡುವಾಗ ಈ ಒಂದು ಮಂತ್ರವನ್ನು ಪಠಿಸಿದರೆ ಸೂರ್ಯಗ್ರಹಣದಿಂದ ನಿಮ್ಮ ಮೇಲೆ ಆದ ಎಲ್ಲಾ ದೋಷಗಳು ನಿವಾರಣೆಯಾಗುತ್ತದೆ.ಇಂದು ಸೂರ್ಯ ಗ್ರಹಣ 10.13ಕ್ಕೆ ಶುರುವಾಗಿ 1.32ಕ್ಕೆ ಮುಕ್ತಾಯವಾಗುತ್ತದೆ. ಈ ಗ್ರಹಣದ ಮುಗಿದ ಬಳಿಕ ಎಲ್ಲರೂ ಉಟ್ಟಬಟ್ಟೆಯಲ್ಲಿಯೇ ಸ್ನಾನ ಮಾಡಿ . ಸ್ನಾನ ಮಾಡುವಾಗ ಸೂರ್ಯ ಮತ್ತು ನವಗ್ರಹಗಳ ಸಂಕಲ್ಪ ಮಾಡುತ್ತಾ ಓಂ ಭಾಸ್ಕರಾಯ ವಿದ್ಮಹೇ, ದಿವಾಕರಾಯ ಧೀಮಹಿ, ತನ್ನೋ