ಬೆಂಗಳೂರು : ವಜ್ರ ಎಲ್ಲರಿಗೂ ಪ್ರಿಯವಾದದ್ದು. ಇದನ್ನು ಮಹಿಳೆಯರು ಧರಿಸಲು ಹೆಚ್ಚು ಇಷ್ಟಪಡುತ್ತಾರೆ. ಆದರೆ ವಜ್ರವನ್ನು ಎಲ್ಲರೂ ಧರಿಸುವ ಹಾಗಿಲ್ಲ. ಯಾಕೆಂದರೆ ಇದರಿಂದ ಜೀವನದಲ್ಲಿ ಹಾನಿ ಸಂಭವಿಸುತ್ತದೆ. ಇದು ಒಬ್ಬರಿಗೆ ಅದೃಷ್ಟ ತಂದರೆ ಇನ್ನೊಬ್ಬರಿಗೆ ದುರಾದೃಷ್ಟ ತರುತ್ತದೆ. ಹಾಗಾಗಿ ಯಾರು ಇದನ್ನು ಧರಿಸಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳಿ.