ಬೆಂಗಳೂರು : ಹಿಂದೂ ಸಂಪ್ರದಾಯದಲ್ಲಿ ಹೊಸದಾಗಿ ಮನೆಯನ್ನು ಕಟ್ಟಿದಾಗ ಮನೆಯ ಒಳಗೆ ಹೋಗುವ ಮೊದಲು ಅನೇಕ ಶಾಸ್ತ್ರಗಳನ್ನು, ಪೂಜೆಗಳನ್ನು ಮಾಡುತ್ತಾರೆ. ಹೊಸ ಮನೆಗೆ ಪ್ರವೇಶಿಸುವ ಸಮಯದಲ್ಲಿ ಮೊದಲು ಗೋವನ್ನು ಪ್ರವೇಶಿಸಿ ಬಳಿಕ ಆ ಗೃಹ ಯಜಮಾನ ಒಳಗೆ ಪ್ರವೇಶಿಸುತ್ತಾನೆ. ಇದಕ್ಕೆ ಕಾರಣವೆನೆಂಬುದು ಇಲ್ಲಿದೆ.