ಬೆಂಗಳೂರು : ಹೆಚ್ಚಿನ ಮಹಿಳೆಯರು ಮನೆಯಲ್ಲಿ ಪೂಜೆ ಮಾಡುವಾಗ ಮನೆಯ ಹೊಸ್ತಿಲನ್ನು ತೊಳೆದು ಅರಶಿನ ಕುಂಕುಮ ಹಚ್ಚಿ ಪೂಜೆ ಮಾಡುತ್ತಾರೆ. ವಾಸ್ತು ಶಾಸ್ತ್ರದ ಪ್ರಕಾರ ಹೊಸ್ತಿಲಿಗೆ ಅರಶಿನ ಕುಂಕುಮ ಹಚ್ಚುವುದಕ್ಕೆ ಒಂದು ಮಹತ್ವದ ಕಾರಣವಿದೆಯಂತೆ.