ಬೆಂಗಳೂರು : ಹಿಂದೂ ಸಂಪ್ರದಾಯದಲ್ಲಿ ಅಮಾವಾಸ್ಯೆ ದಿನದಂದು ಯಾವುದೇ ಹಬ್ಬ ಹರಿದಿನಗಳನ್ನು ಆಚರಿಸುವುದಿಲ್ಲ. ಆದರೆ ದೀಪಾವಳಿ ಹಬ್ಬವನ್ನು ಮಾತ್ರ ಅಮವಾಸ್ಯೆ ದಿನದಂದೇ ಆಚರಿಸಲಾಗುತ್ತದೆ. ಇದಕ್ಕೆ ಕಾರಣವೇನು ಎಂಬ ಮಾಹಿತಿ ಇಲ್ಲಿದೆ ನೋಡಿ. ದೀಪಾವಳಿ ಹಬ್ಬ ಕಾರ್ತಿಕ ಮಾಸದಲ್ಲಿ ಬರುತ್ತದೆ. ಈ ದಿನದಂದು ಸೂರ್ಯ ಮತ್ತು ಚಂದ್ರ ತುಲಾ ರಾಶಿಗೆ ಪ್ರವೇಶಿಸುತ್ತಾರೆ. ತುಲಾ ಎಂದರೆ ವ್ಯಾಪಾರ ಎಂದರ್ಥ. ಈ ದಿನ ವ್ಯಾಪಾರಗಳಿಗೆ ತುಂಬಾ ಉತ್ತಮವಾದ ದಿನವಾದ್ದರಿಂದ ಈ ಅಮವಾಸ್ಯೆ ಉಳಿದ ಅಮವಾಸ್ಯೆಗಳಿಗಿಂತ