ನೀವು ರೆಫ್ರಿಜಿರೇಟರ್ನಲ್ಲಿ ಹಿಟ್ಟನ್ನು ಇಡುತ್ತೀರಾ? ಹಾಗಾದರೆ ನೀವು ಈ ಸುದ್ದಿಯನ್ನು ಖಂಡಿತ ಓದಬೇಕು. ನಿಮಗೆ ಗೊತ್ತೇ? ರೆಫ್ರಿಜರೇಟರ್ನಲ್ಲಿ ಹಿಟ್ಟನ್ನು ಇಡುವುದರ ಮೂಲಕ ನೀವು ಭೂತಪ್ರೇತದಂತಹ ನಕಾರಾತ್ಮಕ ಶಕ್ತಿಗಳಿಗೆ ಆಮಂತ್ರಣ ನೀಡುತ್ತಿದ್ದೀರ. ಶಾಸ್ತ್ರಗಳಲ್ಲಿ ಹೇಳಿರುವ ಪ್ರಕಾರ ತಂಗಳು ಆಹಾರ ಭೂತಪ್ರೇತಗಳ ಆಹಾರವೆನಿಸುತ್ತದೆ. ಇದನ್ನು ಸೇವಿಸುವವರು ಅನಾರೋಗ್ಯಕ್ಕೆ ತುತ್ತಾಗುತ್ತಾರೆ ಮತ್ತು ಸಮಸ್ಯೆಗಳಿಂದ ಜರ್ಜರಿತರಾಗಿರುತ್ತಾರೆ. ಇಂತಹ ಆಹಾರವನ್ನು ಸೇವಿಸುವವ ಕುಟುಂಬದವರು ಕಾಯಿಲೆ, ಕ್ರೋಧ ಸ್ವಭಾವ ಮತ್ತು ಆಲಸ್ಯದ ವಶವಾಗಿರುತ್ತಾರೆ. ರೆಫ್ರಿಜಿರೇಟರ್ನಲ್ಲಿಟ್ಟ ಹಿಟ್ಟು