ಬೆಂಗಳೂರು : ಹಿಂದೂ ಸಂಪ್ರದಾಯದಲ್ಲಿ ಕೆಲವರು ಭಸ್ಮವನ್ನು ದೇವರ ಪ್ರಸಾದವೆಂದು ಹಣೆಗೆ ಹಚ್ಚಿಕೊಳ್ಳುತ್ತಾರೆ. ಕೆಲವರು ಅದನ್ನು ಕೈಕಾಲು ಮೈಗೂ ಕೂಡ ಹಚ್ಚಿಕೊಳ್ಳುವುದನ್ನು ನಾವು ನೋಡಿರುತ್ತೇವೆ. ಆದರೆ ಇದನ್ನು ಯಾಕೆ ಹಚ್ಚಿಕೊಳ್ಳಬೇಕು? ಹೇಗೆ ಹಚ್ಚಿಕೊಳ್ಳಬೇಕು? ಎಂಬ ವಿವರ ಇಲ್ಲಿದೆ ನೋಡಿ. ನಮ್ಮ ಶಾಸ್ತ್ರದಲ್ಲಿ ಆಕಳಿನ ಸಗಣಿಯನ್ನು ಮಂತ್ರ ಪುರಸ್ಸರವಾಗಿ ಸುಡಬೇಕು. ಹೀಗೆ ತಯಾರಾದ ಭಸ್ಮಕ್ಕೆ ವಿಭೂತಿ ಎನ್ನುತ್ತಾರೆ. ಈ ವಿಭೂತಿಗೆ ಭಸಿತ ಅಥವಾ ರಕ್ಷಾ ಎಂತಲೂ ಕರೆಯುತ್ತಾರೆ. ಭ ಎಂದರೆ ಪಾಪಗಳ