ಬೆಂಗಳೂರು : ಹಿಂದೂ ಶಾಸ್ತ್ರ ಸಂಪ್ರದಾಯದ ಪ್ರಕಾರ ಕೆಲವೊಂದು ಕೆಲಸಗಳನ್ನು ಮಹಿಳೆಯರು ಮಾಡುವಂತಿಲ್ಲ. ಅದರಲ್ಲೂ ಪೂಜೆಯ ವೇಳೆ ಹೆಣ್ಣುಮಕ್ಕಳು ದೇವರ ಮುಂದೆ ತೆಂಗಿನಕಾಯಿ ಒಡೆಯಬಾರದಂತೆ.