Normal 0 false false false EN-US X-NONE X-NONE ಬೆಂಗಳೂರು : ಜುಲೈ 20ರಂದು ಭೀಮನ (ಆಷಾಢ) ಅಮಾವಾಸ್ಯೆ ಇದೆ. ಅಂದು ಮನೆಯಲ್ಲಿರುವ ಮಹಿಳೆಯರು ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬಾರದು. ಮಾಡಿದರೆ ದಟ್ಟ ದಾರಿದ್ರ್ಯ ಕಾಡುತ್ತದೆ.ಭೀಮನ ಅಮಾವಾಸ್ಯೆಯಂದು ಮಹಿಳೆಯರು ಗಂಡನ ಆಯಸ್ಸು ಹೆಚ್ಚಾಗಲು ಗಂಡನ ಪಾದ ಪೂಜೆ ಮಾಡುತ್ತಾರೆ. ಆ ವೇಳೆ ಗಂಡ ಹೆಂಡತಿ ಜಗಳ, ಕೋಪ, ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಬಾರದು. ಹೀಗೆ ಮಾಡಿದರೆ ವರ್ಷವಿಡಿ ದಾಂಪತ್ಯ