ಬೆಂಗಳೂರು : ನಮಗೆ ಸಮಸ್ಯೆಗಳು ಎದುರಾದಾಗ ಹಣದ ಕೊರತೆಯಾದಾಗ ಸಾಲ ಮಾಡುತ್ತೇವೆ. ಆದರೆ ಎಷ್ಟೇ ಪ್ರಯತ್ನಪಟ್ಟರು ಈ ಸಾಲ ತೀರಿಸಲು ಆಗುವುದಿಲ್ಲ. ಅಂತವರು ನೀವು ಬಹಳ ಬೇಗ ಋಣಮುಕ್ತರಾಗಬೇಕೆಂದರೆ ಋಣ ವಿಮೋಚಕ ಗಣೇಶನನ್ನು ಈ ರೀತಿ ಪೂಜೆ ಮಾಡಿ.