ಬೆಂಗಳೂರು : ಹಿಂದೂ ಧರ್ಮದಲ್ಲಿ ಎಲ್ಲರ ಮನೆಯಲ್ಲೂ ಹೊಸ್ತಿಲು ಇದ್ದೆ ಇರುತ್ತದೆ. ಈ ಹೊಸ್ತಿಲನ್ನು ದೇವರೆಂದು ಭಾವಿಸಿ ಹಿಂದಿನಿಂದಲೂ ಪೂಜಿಸುತ್ತಾ ಬಂದಿದ್ದೇವೆ. ಮನೆಯಲ್ಲಿ ಮುತ್ತೈದೆಯರು ಹೊಸ್ತಿಲನ್ನು ತೊಳೆದು ಅರಶಿನ, ಕುಂಕುಮ, ಹೂವಿಟ್ಟು ಪೂಜೆ ಮಾಡುತ್ತಾರೆ.