ಬೆಂಗಳೂರು : ಮನೆಯಲ್ಲಿ ಆರ್ಥಿಕ ಸಮಸ್ಯೆ ಇರುವುದು ಸಹಜ. ಆದರೆ ಈ ಸಮಸ್ಯೆ ನಿವಾರಣೆಯಾಗಲು ಕುಬೇರನಿಗೆ ಈ ರೀತಿ ಪೂಜೆ ಮಾಡಿದರೆ ಸಾಕು. ಸೋಮವಾರದಂದು ಒಂದು ತಟ್ಟೆಯಲ್ಲಿ ಅಕ್ಷತೆ ಕಾಳನ್ನು ತೆಗೆದುಕೊಂಡು ಅದರಲ್ಲಿ ಕುಬೇರನ ಮೂರ್ತಿಯನ್ನಿಡಿ. ಬಳಿಕ ಬಾದಾಮಿ ಎಲೆಯ ಮೇಲೆ ಅರಶಿನ , ಕುಂಕುಮ ಹಚ್ಚಿ ಬಳಿಕ ಕುಬೇರನನ್ನು ಈ ಎಲೆಯ ಮೇಲೆ ಇಟ್ಟು ಕುಬೇರನಿಗೆ ಅರಶಿನ, ಕುಂಕುಮ, ಅಕ್ಷತೆ ಕಾಳು ಹಾಕಿ ಆಮೇಲೆ ಸಕ್ಕರೆಯನ್ನು ಕುಬೇರನ ಮೇಲೆ