ಮನೆಗೆ ದೇವರ ಅನುಗ್ರಹವಾಗಲು ಈ ಎರಡು ತುಳಸಿಯನ್ನು ಜೊತೆಯಾಗಿ ಪೂಜಿಸಿ

ಬೆಂಗಳೂರು| pavithra| Last Modified ಶುಕ್ರವಾರ, 22 ಮೇ 2020 (08:20 IST)
ಬೆಂಗಳೂರು : ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ತುಳಸಿ ಗಿಡವನ್ನು ನೆಟ್ಟು ಪೂಜಿಸುತ್ತಾರೆ. ಆದರೆ ದೇವರ ಅನುಗ್ರಹ ಸಂಪೂರ್ಣ ಪಡೆಯಲು ಬರೀ ಒಂದೇ ತುಳಸಿ ಗಿಡವನ್ನು ಪೂಜಿಸಿದರೆ ಸಾಕಾಗಲ್ಲ. ಅದರಜೊತೆಗೆ ಈ ಎರಡು ತುಳಸಿಯನ್ನು ಜೊತೆಯಾಗಿ ನೆಟ್ಟು ಪೂಜಿಸಬೇಕು.
> ಮನೆಯ ಎದುರಿನ ತುಳಸಿ ಕಟ್ಟೆಯಲ್ಲಿ ಲಕ್ಷ್ಮೀ ತುಳಸಿ ಮತ್ತು ಕೃಷ್ಣ ತುಳಸಿಯನ್ನು ಜೊತೆಯಲ್ಲಿ  ನೆಟ್ಟು ದಾರವನ್ನು ಸೇರಿಸಿ ಕಟ್ಟಿ ಎರಡನ್ನು ಜೊತೆಯಾಗಿ ಪೂಜೆ ಮಾಡಬೇಕು. ಇದರಿಂದ ಲಕ್ಷ್ಮೀ ವಿಷ್ಣುವಿನ ಸಂಗಮವಾಗಿ ಮನೆಯಲ್ಲಿ ನಕರಾತ್ಮಕ ಶಕ್ತಿ ನಾಶವಾಗಿ ದೇವರ ಅನುಗ್ರಹ ದೊರೆಯುತ್ತದೆ.>


ಇದರಲ್ಲಿ ಇನ್ನಷ್ಟು ಓದಿ :