ಬೆಂಗಳೂರು: ನಾವು ಪ್ರತಿನಿತ್ಯ ದೇವರಿಗೆ ಪೂಜೆ ಮಾಡುತ್ತೆವೆ. ಕೆಲವರು ಲಕ್ಷ್ಮೀದೇವಿಗೆ ಪೂಜೆ ಮಾಡಿದರೆ ಆಕೆ ಒಲಿಯುತ್ತಾಳೆ, ಮನೆಯಲ್ಲಿ ಸಂಪತ್ತು ತುಂಬಿ ತುಳುಕುತ್ತದೆ ಎಂದು ಹೇಳುತ್ತಾರೆ. ಆದರೆ ಲಕ್ಷ್ಮೀ ಪೂಜೆ ಮಾಡಿದರೂ ಕೆಲವರಿಗೆ ಕಷ್ಟಕಾಲ ದೂರವಾಗುವುದಿಲ್ಲ. ಏಕೆಂದರೆ ನಮಗೆ ತಿಳಿಯದೆ ಮಾಡುವ ಒಂದು ತಪ್ಪು ಏನೆಂದರೆ ನಾವು ಮಾಡಿರುವ ಲಕ್ಷ್ಮೀ ಪೂಜೆ ಪೂರ್ಣವೇ ಆಗಿರುವುದಿಲ್ಲ. ಏಕೆಂದರೆ ಲಕ್ಷ್ಮೀದೇವಿಯನ್ನು ಪೂಜಿಸುವಾಗ ಒಂದು ಹೂವನ್ನು ಅರ್ಪಿಸಲೇ ಬೇಕು. ಇಲ್ಲವಾದರೆ ಲಕ್ಷ್ಮೀ ಒಲಿಯುವುದಿಲ್ಲ ಎಂದು ಪಂಡಿತರು