ಬೆಂಗಳೂರು : ಮನುಷ್ಯರೆಂದ ಮೇಲೆ ಸಾಮಾನ್ಯವಾಗಿ ಒಂದಲ್ಲ ಒಂದು ಆರೋಗ್ಯದ ಸಮಸ್ಯೆ ಕಾಡುತ್ತಿರುತ್ತದೆ. ಆದರೆ ಪದೇ ಪದೇ ಆರೋಗ್ಯ ಕೆಡುತ್ತಿದ್ದರೆ ಅಂತವರು ಮಂಗಳವಾರದಂದು ಆಂಜನೇಯ ಸ್ವಾಮಿಗೆ ಇದನ್ನು ಅರ್ಪಿಸಿ. ಪ್ರತಿ ಮಂಗಳವಾರ ತಲೆಸ್ನಾನ ಮಾಡಿ ದೇವರ ಮನೆಯನ್ನು ಸ್ವಚ್ಛ ಮಾಡಿಕೊಳ್ಳಬೇಕು. ಮೊದಲಿಗೆ ವಿನಾಯಕನನ್ನು ಸ್ಮರಿಸಿದ ನಂತರ ಸೀತಾ ರಾಮ ಸಮೇತವಾಗಿ ಇರುವ ಆಂಜನೇಯ ಸ್ವಾಮಿ ಫೋಟೋಕ್ಕೆ ಕುಂಕುಮ ಅಥವಾ ಸಿಂಧೂರದಿಂದ ಬೊಟ್ಟು ಇಡಬೇಕು. ಸ್ವಾಮಿಗೆ 11 ಕೆಂಪು ಬಣ್ಣದ ಹೂವನ್ನು