ಬೆಂಗಳೂರು : ಶನಿ ದೇವರು ಒಳ್ಳೆಯವರಿಗೆ ಒಳ್ಳೆಯದನ್ನು ಮಾಡಿ, ಕೆಟ್ಟವರಿಗೆ ತಕ್ಕ ಶಾಸ್ತಿ ಮಾಡುವವನು. ನಿಮ್ಮ ಮೇಲೆ ಶನಿದೇವನ ಕೃಪೆ ಇದೆಯೇ ಎಂಬುದರ ಸೂಚನೆ ನೀಡುತ್ತೆ ಈ ಬದಲಾವಣೆಗಳು.