ಬೆಂಗಳೂರು : ತುಟಿಗಳು ಮುಖದ ಅಂದವನ್ನು ಹೆಚ್ಚಿಸುತ್ತವೆ ಮಾತ್ರವಲ್ಲ ಸಾಮುದ್ರಿಕ ಶಾಸ್ತ್ರದಲ್ಲಿ ನಮ್ಮ ತುಟಿಗಳ ಆಕಾರದ ಆಧಾರದ ಮೇಲೆ ಅವರು ಎಂತಹ ವ್ಯಕ್ತಿ ಎಂದು ತಿಳಿದುಕೊಳ್ಳಬಹುದು. *ದೊಡ್ಡ ಗಾತ್ರದ ಮೃದುವಾದ ತುಟಿಗಳು: ತುಂಬಾ ಆಳವಾದ ಭಾವನೆಯ ,ಮಾತೃ ಹೃದಯವಿರುವ ಇವರು ಮತ್ತೊಬ್ಬರ ನ್ನು ರಕ್ಷಿಸುವಲ್ಲಿ ನಿಸ್ಸಿಮರು .ಒತ್ತಡದ ಲ್ಲಿ ಇರುವಾಗ ಮೊದಲು ಬೇರೆಯವರ ಬಗ್ಗೆ ಯೋಚಿಸಿ ನಂತರ ಅವರ ಬಗ್ಗೆ ಯೋಚಿಸುತ್ತಾರೆ. *ಮೇಲಿನ ತುಟಿಯು ಕೆಳಗಿನ ತುಟಿಗಿಂತ ದೊಡ್ಡದಾಗಿದ್ರೆ :