ಬೆಂಗಳೂರು : ನಮಗೆ ಕೈಗೆ ಸಿಕ್ಕಿದ ವಸ್ತುಗಳನ್ನು ಸಿಕ್ಕಿದ ಕಡೆ ಇಟ್ಟು ಬಿಡುತ್ತೇವೆ. ಇದರಿಂದ ಮನೆ ಹಾಗೂ ವ್ಯವಹಾರ ನಡೆಸುವ ಕಚೇರಿಗಳಲ್ಲಿ ವಾಸ್ತು ದೋಷ ಉಂಟಾಗಿ ಸಮಸ್ಯೆಗಳು ಎದುರಾಗುತ್ತದೆ. ಹಾಗಾಗಿ ವಸ್ತುಗಳನ್ನು ಇಡುವಾಗ ವಾಸ್ತು ಶಾಸ್ತ್ರದ ಪ್ರಕಾರ ಜೋಡಿಸಿ. ಹಾಗಾದ್ರೆ ಆಗ್ನೇಯ ದಿಕ್ಕಿನಲ್ಲಿ ಬಿಳಿ ಬಣ್ಣದ ವಸ್ತುಗಳನ್ನು ಇಟ್ಟರೆ ಏನಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.