ನಿಮಗೆ ಶನಿ ಕಾಡುತ್ತಿದೆಯೇ? ಶನಿ ಕಾಟದಿಂದ ತಪ್ಪಿಸಿಕೊಳ್ಳಲು ಈ ಮಂತ್ರ ಪಠಿಸಿ

ಶನಿವಾರ, 19 ಏಪ್ರಿಲ್ 2014 (17:45 IST)

 
PR
ಓಂ ಶನ್ನೋದೇವಿರಾಭಿಷ್ಟಯ ಆಪೋ ಭವಂತು ಶನ್ಯೋರಭಿಸ್ತವಂತು ನಃ .

ಓಂ ಪ್ರಾಂ ಪ್ರಿಂ ಪ್ರೊಂ ಸಃ ಶನೇಶ್ವರಾಯ ನಮಃ
ಮಂತ್ರ- ಓಂ ಎಂ ಹ್ರೀಂ ಶ್ರೀ ಶನೇಶ್ವರಾಯ ನಮಃ

ಶನಿವಾರದಂದು ಈ 10 ಹೆಸರುಗಳಿಂದ ಶನಿದೇವರ ಪೂಜೆಯನ್ನು ಮಾಡಿ

ಕೊಣಸ್ಥ ಪಿಂಗಲೊ ಬಭ್ರು: ಕೃಷ್ಣೋ ರೌದ್ರೋಂತ್ನಕೊ ಯಮಃ
ಸೊರಿಃ ಶನೇಶ್ವರೋ ಮಂದಃ ಪಿಪ್ಪಲಾದೆನ ಸಂಸ್ತುತ್‌‌

ಯಾವುದೇ ವಿದ್ವಾನ ಬ್ರಾಹ್ಮಣರ ಸಹಾಯದಿಂದ ಅಥವಾ ನೀವೆ ಸ್ವತಃ ಈ ಕೆಳಗಿನ ವೈದಿಕ ಮಂತ್ರದಿಂದ ಜಪವನ್ನು 23000 ಮಾಡಿ ಅಥವಾ ಮಾಡಿಸಿ. ಇದರಿಂದ ಶನಿ ನಿಮ್ಮ ಹೆಗಲಿನಿಂದ ಕೆಳಗಿಳಿಯುತ್ತಾನೆ.

ಶನಿಯ ತಂತ್ರೊಕ್ತ ಮಂತ್ರ: ಓಂ ಪ್ರಾಂ ಪ್ರಿಂ ಪ್ರೊಂ ಸಃ ಶನೈಶ್ವರಾಯ ನಮಃ .ಇದರಲ್ಲಿ ಇನ್ನಷ್ಟು ಓದಿ :  

ಜ್ಯೋತಿಷ್ಯ ಲೇಖನ

ಸೂರ್ಯನ ರಾಶಿ ಪರಿವರ್ತನೆ: ನಿಮ್ಮ ರಾಶಿಯ ಮೇಲೆ ಪರಿಣಾಮವೆಷ್ಟು ?

ರಾಶಿ ಪರಿವರರ್ತನೆ ಮಾಡಿದ ಸೂರ್ಯ , ನಿಮ್ಮ ಮೇಲೆ ಏನು ಪ್ರಭಾವಬೀರಲಿದೆ.? ಎಪ್ರಿಲ್‌‌ 14 ರಂದು ಸೂರ್ಯ ಮೇಷ ...

ನಾಗದೋಷವಿದೆಯಾ? ಇತ್ತ ಕಣ್ಣಾಯಿಸಿ

ಜೀವನದಲ್ಲಿ ಪ್ರತಿಯೊಬ್ಬ ಮನುಷ್ಯನೂ ಒಂದಲ್ಲಾ ಒಂದು ರೀತಿಯ ಸಮಸ್ಯೆಯಿಂದ ಬಳಲುತ್ತಿರುತ್ತಾನೆ. ಹಿಂದೂ ಧರ್ಮದ ...

ಮದುವೆ ಓಕೆ... ಮಹೂರ್ತ ಯಾಕೆ ?

ಹಿಂದೂ ಧರ್ಮಪರಂಪರೆಯಲ್ಲಿ ವಿವಾಹವೆಂಬುದು ಒಬ್ಬ ವ್ಯಕ್ತಿ ಗೃಹಸ್ಥಾಶ್ರಮವನ್ನು ಪ್ರವೇಶಿಸುವ ಒಂದು ...

ನಿಮ್ಮ ಬೆರಳಲ್ಲಿ ಶಂಖ, ಚಕ್ರ, ಕಳಶ! ಯಾವುದಿದೆ?

ಭಾರತೀಯ ಹಸ್ತ ಸಾಮುದ್ರಿಕಾಶಾಸ್ತ್ರದ ಪ್ರಕಾರ ವ್ಯಕ್ತಿಯ ಕೈಬೆರಳುಗಳಲ್ಲಿ ಚಕ್ರ, ಶಂಖ, ಕಳಶ, ಶೀಪ ಆಕಾರದ ...