ದುರ್ಬಲ ಶುಕ್ರ ಮತ್ತು ಗುರುವಿನಿಂದ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಉದ್ಭವಿಸುತ್ತವೆ. ನಿಮ್ಮ ವೈವಾಹಿಕ ಜೀವನದಲ್ಲಿ ಸಮಸ್ಯೆಗಳು ಉದ್ಭವಿಸದಂತೆ ಪರಿಹಾರೋಪಾಯಗಳಿದ್ದು, ಅನೇಕ ಪರಿಹಾರಗಳನ್ನು ಒಮ್ಮೆಗೇ ಮಾಡಬೇಡಿ. ಒಂದು ಪರಿಹಾರವನ್ನು ಕನಿಷ್ಟ 27 ದಿನಗಳ ಕಾಲ ಮಾಡಬೇಕಾಗುತ್ತದೆ. 1. ಪತ್ನಿಯು ಪತಿಯ ಎಡಭಾಗದಲ್ಲಿ ಮಲಗಬೇಕು. ನೀವು ಒಂದು ತಲೆದಿಂಬನ್ನು ಮಾತ್ರ ಉಪಯೋಗಿಸಬೇಕು. ವಿವಿಧ ತಲೆದಿಂಬುಗಳನ್ನು ಬಳಸಬೇಡಿ. 2. ಮಲಗುವ ಕೋಣೆಯ ಬಣ್ಣ ತಿಳಿ ನಸುಗೆಂಪು ಅಥವಾ ತಿಳಿ ಹಸಿರು. ದಟ್ಟವಾದ ಬಣ್ಣಗಳನ್ನು