ನೀವು ಭವಿಷ್ಯದ ಬಗ್ಗೆ ಚಿಂತಿತರಾಗಿದ್ದೀರಾ? ನೀವು ಭವಿಷ್ಯದ ಬಗ್ಗೆ ಯೋಚಿಸುವುದು, ಯೋಜಿಸುವುದು ಅವಶ್ಯಕ. ಪ್ರಸಕ್ತ ಸ್ಥಿತಿಗೆ ಹಿಂದಿನ ಕರ್ಮಫಲವೇ ಕಾರಣವಾಗಿರುತ್ತದೆ ಮತ್ತು ಪ್ರಸಕ್ತ ಕೆಲಸವು ಮುಂದಿನ ಭವಿಷ್ಯಕ್ಕೆ ಆಧಾರವಾಗಿರುತ್ತದೆ. ಆದ್ದರಿಂದ ಭವಿಷ್ಯದ ಕುರಿತು ಚಿಂತನೆ ಸಮರ್ಥನೀಯವಾಗಿದೆ. ಆದರೆ ಒಬ್ಬರು ಭವಿಷ್ಯದ ಬಗ್ಗೆ ಚಿಂತಿಸಿ ಮಾನಸಿಕ ಒತ್ತಡಕ್ಕೆ ಗುರಿಯಾದರೆ ಆಗ ಸಮಸ್ಯೆ ಉದ್ಭವಿಸುತ್ತದೆ. ಈ ಒತ್ತಡವು ಖಿನ್ನತೆಗೆ ದೂಡುವುದಲ್ಲದೇ ಪ್ರಸಕ್ತ ಕಾಲವನ್ನು ಒತ್ತಡಮಯವಾಗಿ ಮಾಡುತ್ತದೆ. ಇದು ಚಂದ್ರ ಮತ್ತು ಕೇತು